Nayantara : ಫೋನ್ ಒಡೆಯುವುದಾಗಿ ಅಭಿಮಾನಿಗೆ ನಯನತಾರಾ ಬೆದರಿಕೆ! ಲೇಡಿ ಸೂಪರ್ ಸ್ಟಾರ್ ಸಿಟ್ಟು ನೆತ್ತಿಗೇರಿದ್ದೇಕೆ?
Lady Superstar Nayantara: ನಯನತಾರಾ ಎಂದರೆ ಯುವಕರಿಗೆ ಇಂದಿಗೂ ಒಂದು ಕ್ರೇಜ್. ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಬಾರಿ ಸುದ್ದಿಯಲ್ಲಿರುವ ಲೇಡಿ ಸೂಪರ್ ಸ್ಟಾರ್ ಈಗ ಅಭಿಮಾನಿಗಳ ಮೇಲೆ ಕೋಪಗೊಂಡು ಫೋನ್ ಒಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
Nayantara: ನಯನತಾರಾ ಎಂದರೆ ಯುವಕರಿಗೆ ಇಂದಿಗೂ ಒಂದು ಕ್ರೇಜ್. ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಈಕೆ ಸಿನಿಮಾ ಹಾಗೂ ವೈಯಕ್ತಿಕ ಜೀವನ ಎರಡನ್ನು ನಿರ್ವಾಹಣೆ ಮಾಡುತ್ತಿದ್ದಾರೆ.
ಇದರ ನಡುವೆ ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಲೇಡಿ ಸೂಪರ್ ಸ್ಟಾರ್ ಈಗ ಅಭಿಮಾನಿಗಳ ಮೇಲೆ ಕೋಪಗೊಂಡು ಫೋನ್ ಒಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು.
ಇದನ್ನೂ ಓದಿ: Manasella Neene Serial: ಖ್ಯಾತ ವಿಲನ್ ಪಾತ್ರಧಾರಿ ನಟಿ ಅಂಬುಜ ಮಗ ಯಾರಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ
ದಂಪತಿಗಳು ತಮ್ಮ ಕುಟುಂಬದೊಂದಿಗೆ ಕಾಮಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. Sudeep's Threat Letter : ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಪ್ರಕರಣ ಹಿನ್ನಲೆ ಸಿಕ್ಕೇ ಬಿಡ್ತು ಬಿಗ್ ಸುಳಿವು !
ಆ ವೇಳೆ ನಯನತಾರಾ ಅನುಮತಿಯಿಲ್ಲದೆ ಅಭಿಮಾನಿಯೊಬ್ಬ ವಿಡಿಯೋ ಪೋಟೊ ತೆಗೆಯುವಲ್ಲಿ ಮುಂದಾಗಿದ್ದಾರೆ. ಆ ಸಂದರ್ಭ ನಯನತಾರಾ ಕೋಪಕ್ಕೆ ಕಾರಣವಾಗಿದೆ. ಅಭಿಮಾನಿಗಳ ಮೇಲೆ ಕೂಗಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಸ್ತುತ, ಅವರ ಚಿತ್ರ 'ಜವಾನ್' ಸುದ್ದಿಯಲ್ಲಿದೆ, ಇದರಲ್ಲಿ ಅವರು ಶಾರುಖ್ ಖಾನ್ ಅವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.